ವಚನ - 1342     
 
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ| ಬಲ್ಲಿದರಿದ್ದು ಬಲವಿಲ್ಲ ಸಾಹಿತ್ಯ| ವೆಲ್ಲರಿಗೆ ಇಲ್ಲ ಸರ್ವಜ್ಞ