ವಚನ - 1344     
 
ಮುಟ್ಟಿದೆಡರಿಗೆ ಅಭಯ ಕೊಟ್ಟಾತ ದಾತಾರ| ಕೆಟ್ಟ ಕಾರ್ಯವನು ತಿದ್ದಿದರವನೊಂದು| ನೆಟ್ಟನೇ ದೈವ ಸರ್ವಜ್ಞ