ವಚನ - 1346     
 
ಆಡದೇ ಮಾಡುವನು ರೂಢಿಯೊಳಗುತ್ತಮನು| ಆಡಿ ಮಾಡುವನು ಮಧ್ಯಮನಧಮ ತಾ-| ನಾಡಿ ಮಾಡಿದನು ಸರ್ವಜ್ಞ