ಆಸೆ ಇಲ್ಲದೆ ದೋಸೆ ಮೀಸೆ ಇಲ್ಲದ ಮೋರೆ|
ಬಾಸಿಂಗ ಹರಿದ ಮದುವೆಯು, ಇವು ಮೂರು|
ಹೇಸಿ ಕಾಣಯ್ಯ; ಸರ್ವಜ್ಞ
Music
Courtesy:
Transliteration
Āse illade dōse mīse illada mōre|
bāsiṅga harida maduveyu, ivu mūru|
hēsi kāṇayya; sarvajña
ಶಬ್ದಾರ್ಥಗಳು
ಆಸೆ = ಹಸಿವೆ; ದೋಸೆ = ಪಕ್ವಾನ್ನ; ಬಾಸಿಂಗ = ಮದುಮಗನು ಕಟ್ಟಿಕೊಳ್ಳುವ ಹೂವಿನದಂಡೆ;