ವಚನ - 1353     
 
ಒಕ್ಕರುಡುಗಿದ ಕಣಿಕ ಮಕ್ಕಳ್ಹಡೆದಾ ಸೂಳೆ| ಅಕ್ಕರವ ಕಲಿತ ಹೊಲೆಯನು ಇವು ಮೂರು| ಚೊಕ್ಕಟವಲ್ಲ ಸರ್ವಜ್ಞ