ಸುಂಕಿಗನು, ಹುಲಿ, ಹಾವು, ಬಿಂಕದಾ ಬೆಲೆವಣ್ಣು|
ಕಂಕಿಯು, ಸುಂಕ, ನಸುಗುನ್ನಿ, ಇವು ಏಳು|
ಸೋಂಕಿದರೆ ಬಿಡವು ಸರ್ವಜ್ಞ
Music
Courtesy:
Transliteration
Suṅkiganu, huli, hāvu, biṅkadā belevaṇṇu|
kaṅkiyu, suṅka, nasugunni, ivu ēḷu|
sōṅkidare biḍavu sarvajña
ಶಬ್ದಾರ್ಥಗಳು
ಬಿಂಕದ = ಒಯ್ಯಾರದ; ಸೊಂಕು = ಹತ್ತು;