ವಚನ - 1363     
 
ಜಾಣಂಗೆ ಮುನಿಸಿಲ್ಲ ಕೋಣಂಗೆ ಮತಿಯಿಲ್ಲ| ಕಾಣದಂಧಕಗೆ ಹಗಲಿಲ್ಲ ಸಿಂಹಕೆ| ಕೇಣವೇ ಇಲ್ಲ ಸರ್ವಜ್ಞ