ವಚನ - 1366     
 
ಮುದಿಯೆತ್ತಿನಾರಂಬ ಮುದಿಸೂಳೆಯಾ ಕೂಟ| ಬೆದರುವ ಪಯಣ ತಲೆಹೊರೆ ತನ್ನತಾ-| ನೊದೆದು ಕೊಂಡಂತೆ ಸರ್ವಜ್ಞ