ಮುತ್ತರಗು, ಇಂಗು, ಮಧು, ಕಸ್ತುರಿಯು, ಇವು ಜನ್ಮ
ವೆತ್ತಿದ ಠಾವು ಅತಿಕಷ್ಟ ಜಗದೊಳಿದು|
ಉತ್ತಮರ ನೆಲೆಯು, ಸರ್ವಜ್ಞ
Music
Courtesy:
Transliteration
Muttaragu, iṅgu, madhu, kasturiyu, ivu janma
vettida ṭhāvu atikaṣṭa jagadoḷidu|
uttamara neleyu, sarvajña
ಶಬ್ದಾರ್ಥಗಳು
ನೆಲೆ = ಮೂಲ,ಹುಟ್ಟುವ ರೀತಿ; ಮಧು = ಜೇನು;