ರಾತ್ರಿಯೊಳು ಶಿವರಾತ್ರಿ ಜಾತ್ರೆಯೊಳು ಶ್ರೀಶೈಲ|
ಕ್ಷೇತ್ರದೊಳಧಿಕ ಶ್ರೀಕಾಶಿ, ಶಿವತತ್ವ|
ಸ್ತೋತ್ರದೊಳಧಿಕ! ಸರ್ವಜ್ಞ
Music
Courtesy:
Transliteration
Rātriyoḷu śivarātri jātreyoḷu śrīśaila|
kṣētradoḷadhika śrīkāśi, śivatatva|
stōtradoḷadhika! Sarvajña
ಶಬ್ದಾರ್ಥಗಳು
ನಿಲುಗಡೆ = ಇದುಮಾಯೆ;