ವಚನ - 1396     
 
ಜಾರೆ ನೆರೆಸೇರುವಗೆ ಶೂರರೊಳು ಹೋರುವಗೆ| ಊರಿರುಳ ಸಾರಿ ಕಳುವಗೆ ತಿಳಿಯದೆ | ಮಾರಿ ಬಂದಿಹುದು! ಸರ್ವಜ್ಞ