ವಚನ - 1399     
 
ಒಬ್ಬನರಿದರೆ ಸ್ವಾಂತ ಇಬ್ಬರಲಿ ಏಕಾಂತ| ಇಬ್ಬರನೊಬ್ಬನರಿದ ಬೇರೊಬ್ಬನಿಂ| ಹಬ್ಬಿಲೋಕಾಂತ! ಸರ್ವಜ್ಞ