ಮಾನಾಪಮಾನವನು ಜ್ಞಾನತನಗಾದುದನು|
ಮಾನಿನಿಯೊಲಿದ ರತಿಸುಖವ ಪರರಲಿ|
ಮಾನಿಸುವನೆಗ್ಗ ಸರ್ವಜ್ಞ
Music
Courtesy:
Transliteration
Mānāpamānavanu jñānatanagādudanu|
māniniyolida ratisukhava pararali|
mānisuvanegga sarvajña
ಶಬ್ದಾರ್ಥಗಳು
ಎಗ್ಗ = ಹುಚ್ಚ ಮೂರ್ಖ; ಮಾನಿಸು = ಬಹಿರಂಗಮಾಡು. ಹೇಳು;