ವಚನ - 1411     
 
ಮನಭಂಗವಾದಂದು ಘನನಿದ್ರೆಹೋದಂದು| ಮನಿತೆಯು ಸುತರು ಜರಿದಂದು ಮರಣವು| ತನಗೆ ಬಂತೆಂದ ಸರ್ವಜ್ಞ