ತಾಗುವ ಮುನ್ನವೇ ಬಾಗುವಾ ತಲೆಲೇಸು|
ತಾಗಿ ತಲೆಯೊಡೆದು ಕೆಲನಾದ ಬಳಿಕದರ|
ಭೋಗವೇನೆಂದ? ಸರ್ವಜ್ಞ
Music
Courtesy:
Transliteration
Tāguva munnavē bāguvā talelēsu|
tāgi taleyoḍedu kelanāda baḷikadara|
bhōgavēnenda? Sarvajña
ಶಬ್ದಾರ್ಥಗಳು
ಕೆಲನಾಗು = ಇಬ್ಭಾಗವಾಗು, ಹಲವು ತುಂಡಾಗು,ಹೋಳಾಗು; ಬಾಗು = ಬುದ್ದಿಬರು;