ವಚನ - 1423     
 
ಓಲಾಯ್ಸುತಿರುವವನು ಮೇಲೆನಿಸುತಿದ್ದರೂ| ಸೋಲದ ಬುದ್ಧಿಯಿರುವನಲಿ ಭಾಗ್ಯದ| ಕೀಲು ಕಾಣಯ್ಯ! ಸರ್ವಜ್ಞ