ವಚನ - 1455     
 
ಪಂಚತಾರೆಯು ಮೃಗ| ಲಾಂಛನವು ಸಹತಾರೆ | ಕಂಚಿಯಿಂದತ್ತ ಮಳೆಯಿಲ್ಲ ಭತ್ತವನು | ಸಂಚಯ್ಸೊದೊಳಿತು ಸರ್ವಜ್ಞ