ವಚನ - 1461     
 
ಒಮ್ಮೆ ಸೀತರೆ ಹೊಲ್ಲ ಇಮ್ಮೆ ಸೀತರೆ ಲೇಸು| ಕೆಮ್ಮಿ ಕೇಕರಿಸಿ ಉಗುಳುವ ಲೇಸು ಆ-| ಬೊಮ್ಮಗೂ ಇಲ್ಲ ಸರ್ವಜ್ಞ