ವಚನ - 1467     
 
ಹಸಿದರೆ ಉಣಲಿಲ್ಲ ಒಸದೇಳ ಹೊತ್ತಿಲ್ಲ| ಬೆಸಗೊಂಬುವುದಕೆ ಗಡಿಯಿಲ್ಲ ಜೋಯಿಸರ | ಘಸಣೆಯೇ ಸಲ್ಲ! ಸರ್ವಜ್ಞ