ಬಟ್ಟೆಬಟ್ಟೆಯೊಳಗೆಲ್ಲ ಹೊಟ್ಟೆಜಾಲಿಯ ಮುಳ್ಳು|
ಹುಟ್ಟಿದವರೆಲ್ಲ ಗಿಜವಾಯಿ ಮೂಡಲ|
ಬಟ್ಟೆ ಬೇಡೆಂದ ಸರ್ವಜ್ಞ
Music
Courtesy:
Transliteration
Baṭṭebaṭṭeyoḷagella hoṭṭejāliya muḷḷu|
huṭṭidavarella gijavāyi mūḍala|
baṭṭe bēḍenda sarvajña
ಶಬ್ದಾರ್ಥಗಳು
ಗಿಜವಾಯಿ = ಜೋಲುಬಾಯಿ(ಮಾತಾಡಲಿಕ್ಕೆ ಬಾರದ ಬಾಯಿ)ಬೆಪ್ಪ,ಪೆದ್ದ; ಜಾಲಿಯ ಮುಳ್ಳು = (ದಪ್ಪವಾದ) ಡಬ್ಬು ಜಾಲಿಯ ಮುಳ್ಳು; ಬಟ್ಟೆ = ಮಾರ್ಗ;