ವಚನ - 1474     
 
ರಾಗವೇ ಮೂಡಲು ಯೋಗವೇ ಬಡಗಲು| ರೋಗವೇ ಶುದ್ಧ ಪಡೆವಲು ತೆಂಕಲು | ಭೋಗದಾ ಬೀಡು ಸರ್ವಜ್ಞ