ವಚನ - 1480     
 
ಕಣುಕದಾ ಕಡುಬಾಗಿ ಮಣಕೆಮ್ಮೆ ಹೈನಾಗಿ| ಕುಣಿಕುಣಿದು ಕಡೆವ ಸತಿಯಾಗಿ ಬೆಳವಲ-| ದಣಕ ನೋಡೆಂದ ಸರ್ವಜ್ಞ