Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 1485 
 
ಕಿಚ್ಚುಂಟು ಕೆಸರುಂಟು ಬೆಚ್ಚನಾ ಮನೆಯುಂಟು| ಇಚ್ಛೆಗೆ ಬರುವ ಸತಿಯುಂಟು ಮಲೆನಾಡ| ಮೆಚ್ಚು ನೋಡೆಂದ ಸರ್ವಜ್ಞ
Music
Your browser does not support the audio tag.
Courtesy:
Video
Transliteration
Kiccuṇṭu kesaruṇṭu beccanā maneyuṇṭu| icchege baruva satiyuṇṭu malenāḍa| meccu nōḍenda sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಇಚ್ಚೆಗೆ ಬರುವ = ಮನಸ್ಸಿನ ಅಪೇಕ್ಷೆಯನ್ನು ತಿಳಿದು(ಕೂಡುವ) ನಡೆದುಕೊಳ್ಳುವ; ಕಿಚ್ಚು = ಉರವಲ; ಕೆಸರು = ಯಾವಾಗಲೂ ಮಳೆ; ಬೆಚ್ಚನ + ಆ + ಮನೆ = ಕಟ್ಟಿಗೆ ಅಗ್ಗವಿದು ಅಗ್ಗಿಷ್ಟಿಗೆ ಯಾವಾಗಲೂ ಇಡಬಹುದಾಗಿರುವುದರಿಂದ; ಮೆಚ್ಚು = ಸುಖ;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: