ವಚನ - 1515     
 
ತಗ್ಗಿನಾ ಕುಣಿಯೆಂದು ಅಗ್ಗವಾಡಲು ಬೇಡ | ಭಗ್ಗ ಮೊದಲಾದ ದೈವಗಳದರೊಳಗೆ | ಮುಗ್ಗಿ ಹರಯ್ಯಾ ಸರ್ವಜ್ಞ