ವಚನ - 1517     
 
ಚಿಕ್ಕಂದಿನಲಿ ಹೆಣ್ಣು ಹೆಕ್ಕೆಂಜಲೆನಿಸಿಹುದು| ಸೊಕ್ಕಿ ಜವ್ವನವು ನೆರೆದಡೆ ಆ ಹೆಣ್ಣು | ಸಕ್ಕರೆಯಂತೆ ಸರ್ವಜ್ಞ