ವಚನ - 1523     
 
ಗಂಜಳದ ಬಾವಿಯಲಿ ಗಂಜಳವು ಬೆಳೆದಿಹುದು| ಗುಂಜುಂಟು ಕೆಸರು ಬಹಳುಂಟು ಆ ಬಾವಿ-| ಗಂಜದವರಾರು ಸರ್ವಜ್ಞ