ವಚನ - 1525     
 
ಕಾಮಾನಾಪುರದಿಪ್ಪ ಅಮಹಾ ಕೆರೆಯೊಳಗೆ| ಹೇಮ ಹೇಮಿಗಳು ಮುಳುಗಿರಲು ಉಳಿದರ| ನೇಮವೇನೆಂದೆ ಸರ್ವಜ್ಞ