ವಚನ - 1540     
 
ಮೊಸರು ಇಲ್ಲದ ಊಟ ಕೆಸರು ಇಲ್ಲದ ಗದ್ದೆ| ಬಸುರಾಗದವಳ ಬಾಳುವೆಯು ಬೇಸಿಗೆಯ| ಬಿಸಿಲು ಕಾದಂತೆ ಸರ್ವಜ್ಞ