ವಚನ - 1554     
 
ಕೋಡಗನ ಮುಸುಡಾಗಿ ಬೀಡುಗಾಲವಳಾಗಿ| ನೋಡುವರಿಗೆಲ್ಲ ನಗೆಯಾಗಿ ಇಂಬರಿದು| ಕೂಡುವಳೆ ಸತಿಯು ಸರ್ವಜ್ಞ