ಅಂಗನೆಯು ಗುಣಿಯಾಗಿ ಅಂಗಳದಿ ಹೊರಸಾಗಿ|
ತಂಗಾಳಿ ಜೊನ್ನದಿರುಳಾಗಿ ಬೇಸಿಗೆಯು|
ಹಿಂಗದೇ ಇರಲಿ ಸರ್ವಜ್ಞ
Music
Courtesy:
Transliteration
Aṅganeyu guṇiyāgi aṅgaḷadi horasāgi|
taṅgāḷi jonnadiruḷāgi bēsigeyu|
hiṅgadē irali sarvajña
ಶಬ್ದಾರ್ಥಗಳು
ಜೊನ್ನದ+ಇರುಳು = ಬೆಳದಿಂಗಳ ಸಮಯ (ಶುಕ್ಲಪಕ್ಷ);