ವಚನ - 1560     
 
ಎತ್ತುಗಳು ಎರಡಾಗಿ ಬತ್ತದಿಹ ಹಯನಾಗಿ| ಪುತ್ರರಯ್ದಾಗಿ ಸತಿಯೊಬ್ಬಳಾದರೆ| ನಿತ್ಯದಲಿ ಸುಖವು ಸರ್ವಜ್ಞ