ವಚನ - 1564     
 
ತೊಗೆಯಿಲ್ಲದೂಟ ಸಂ|ಪಿಗೆಯಿಲ್ಲದಾ ತೋಟ| ನಗೆಯಿಲ್ಲದವಳ ಒಡನಾಟ ಬೆರಣಿಯ| ಹೊಗೆಯ ಕುಡಿದಂತೆ ಸರ್ವಜ್ಞ