ವಚನ - 1595     
 
ಕರಿಯವೆರಡೆತ್ತಾಗಿ ಜರಿಯುವ ಮಗನಾಗಿ| ಕರೆಯಲು ಬರದ ಸೊಸೆಯಾದರಾಮನೆಯು| ಉರಿದು ಹೋಗಿಹುದು ಸರ್ವಜ್ಞ