ನೋಟ ಬೇಟಗಳಿಂದ ಹೋಟೆ ಸಂಗವು ಲೇಸು|
ತೀಟೆಯ ತೀರುವುದರಿಂದ ನರಕದ|
ಊಟವೇ ಲೇಸು ಸರ್ವಜ್ಞ
Music
Courtesy:
Transliteration
Nōṭa bēṭagaḷinda hōṭe saṅgavu lēsu|
tīṭeya tīruvudarinda narakada|
ūṭavē lēsu sarvajña
ಶಬ್ದಾರ್ಥಗಳು
ತೀಟೆ = ಕಾಮಬಾಧೆ; ತೀರು = ವ್ಯಭಿಚಾರಮಾಡಿ ತಿರಿಸಿಕೊಳ್ಳು; ನರಕ = ಅಮೇಧ್ಯ ; ಹೋಟೆ = ಗಿಡದ ಹೊದರು;