ವಚನ - 1657     
 
ದಾಸಿಯನು ಹೋಗುವಗೆ ವೀಸ ಹತ್ತದು ಕೈಗೆ;| ಹೇಸಿ, ತೊಲಗುವಳು ಜಯಲಕ್ಷ್ಮಿ! ಆಯುಷ್ಯ| ನಾಶವಾಗುವುದು! ಸರ್ವಜ್ಞ