ವಚನ - 1673     
 
ಅರಳಿಯಾ ಮರದಂತೆ ಮೊರೆವಾಕೆ ಸುಗುಣಿಯೇ?| ಬೆರಳಿಂದ ನೆಲವನಗಿವಳು ಹಾದರಕೆ| ನೆರಳು ಕಾಣಯ್ಯ ಸರ್ವಜ್ಞ