ಬಡವನಾ ಸತಿಯು ತಾ ಕಡು ನೀರೆಯಾಗಿಹರೆ|
ಹೆಡಿಗೆ ಲಡ್ಡುಗೆಯ ಹೊರಗಿರಸಿ ಹಸುಳೆಗಳ1|
ತಡೆಯ ಬಿಟ್ಟಂತೆ ಸರ್ವಜ್ಞ
Music
Courtesy:
Transliteration
Baḍavanā satiyu tā kaḍu nīreyāgihare|
heḍige laḍḍugeya horagirasi hasuḷegaḷa1|
taḍeya biṭṭante sarvajña
ಶಬ್ದಾರ್ಥಗಳು
ತಡೆಬಿಡು = ಹರಿಹಿಡು; ನೀರೆ = ಚಲುವೆ; ಲಡ್ಡುಗೆ = ಲಾಡು, ಸಕ್ಕರೆ ಉಂಡಿ; ಹಸುಳೆಗಳ = ಚಿಕ್ಕಮಕ್ಕಳನ್ನು;