ವಚನ - 1711     
 
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ| ಜಾಲಿಯ ಗಿಡದಿ ಗಂಧಿಲ್ಲ, ದೇವರು| ಸೂಳೆಗಿಲ್ಲೆಂದ ಸರ್ವಜ್ಞ