ವಚನ - 1717     
 
ಬಾಳೆಯಲಿ ಮುಳ್ಳಿಲ್ಲ ಕೋಳಿಯಲಿ ಮೊಲೆಯಿಲ್ಲ| ಕಾಳರಕ್ಕಸಿಗೆ ಭಯವಿಲ್ಲ, ಸೂಳೆಗೆ| ಕೀಳುಮೇಲಿಲ್ಲ ಸರ್ವಜ್ಞ