ಮಳೆಗೆ ಹಂದರ ಹೊಲ್ಲ ಗಿಳಿಗೆ ಪಂಜರ ಹೊಲ್ಲ|
ಸುಳಿಗಾಳಿ ಹೊಲ್ಲ ಸೊಡರಿಂಗೆ ಸೂಳೆಗೆ|
ದಳಗಾಲು ಹೊಲ್ಲ ಸರ್ವಜ್ಞ
Music
Courtesy:
Transliteration
Maḷege handara holla giḷige pan̄jara holla|
suḷigāḷi holla soḍariṅge sūḷege|
daḷagālu holla sarvajña
ಶಬ್ದಾರ್ಥಗಳು
ಗಳಗಾಲು = ದಪ್ಪವಾದ ಕಾಲು; ಸುಳಿಗಾಳಿ = ಎಲ್ಲದಿಕ್ಕಿನಿಂದ ಬೀಸುವ ಗಾಳಿ;