ವಚನ - 1741     
 
ಬೆಳೆಗೆ ಮಳೆ ಬರಲೇಸು ಗಿಳಿಗೆ ಪಂಜರ ಲೇಸು| ಸುಳಿಗಾಳಿ ಲೇಸು ಬೆಮರಿಂಗೆ ಸೂಳೆಗೆ| ಗಳಿಕೆಯೇ ಲೇಸು ಸರ್ವಜ್ಞ