ವಚನ - 1743     
 
ಕುರುಬಂಗೆ ಕುರಿಯಾಸೆ ಮರಿಗಳಿಗೆ ಮೊಲೆಯಾಸೆ| ಸರುವರಿಗೆ ಮಳೆಯು ಬರುವಾಸೆ ಸೂಳೆಗೆ| ಬೆರೆದಾಟದಾಸೆ ಸರ್ವಜ್ಞ