ವಚನ - 1745     
 
ಒಕ್ಕಲಿಗೆ ಊರಾಸೆ ಮಕ್ಕಳಿಗೆ ಮನೆಯಾಸೆ| ಜಕ್ಕವಕ್ಕಿಗೆ ಕೊಳದಾಸೆ, ಸೂಳೆಗೆ| ರೊಕ್ಕದಾ ಆಸೆ ಸರ್ವಜ್ಞ