ಗದ್ದೆ ಹೊಲಗಳು ಇಲ್ಲ ಸಿದ್ದಾಯ ಮುನ್ನಿಲ್ಲ|
ಉದ್ಯೋಗಗೆಯ್ವ ಮಗನಿಲ್ಲ ಸೂಳೆಗೆ|
ಬದ್ದೆಯಾರಂಬ ಸರ್ವಜ್ಞ
Music
Courtesy:
Transliteration
Gadde holagaḷu illa siddāya munnilla|
udyōgageyva maganilla sūḷege|
baddeyāramba sarvajña
ಶಬ್ದಾರ್ಥಗಳು
ಸಿದ್ದಾಯ ಮುನ್ನಿಲ್ಲ = ತೆರಿಗೆ ಇಲ್ಲ;