ವಚನ - 1808     
 
ಸೀಗೆ ಬಾಗೆಯಬೇರು ಕಾಗೆಮೋರೆಯ ಗಡ್ಡೆ| ನಾಗರವು ಸತ್ತುವೊಡಗೂಡೆ ಹೇಮತಾ-| ನಾಗಲೇಬಕ್ಕು ಸರ್ವಜ್ಞ