ವಚನ - 1849     
 
ನಾಲಿಗೆಯ ಕಟ್ಟಿದನು ಕಾಲನಿಗೆ ದೂರಹನು| ನಾಲಿಗೆಯು ರುಚಿಯ ಮೇಲಾಡುತಿರಲವನ| ಕಾಲ ಹತ್ತರವು ಸರ್ವಜ್ಞ