ಕಡೆಗಪ್ಪು ನಡುಬಿಳಿದು ಉಡುವ ವಸ್ತ್ರವದಲ್ಲ|
ಬಿಡದೆ ನೀರುಂಟು ಮಡುವಲ್ಲ ಕವಿಗಳೀ|
ಬೆಡಗು ಪೇಳುವುದು ಸರ್ವಜ್ಞ
Music
Courtesy:
Transliteration
Kaḍegappu naḍubiḷidu uḍuva vastravadalla|
biḍade nīruṇṭu maḍuvalla kavigaḷī|
beḍagu pēḷuvudu sarvajña
ಶಬ್ದಾರ್ಥಗಳು
ಕಪ್ಪು = ಕರಿಗುಡ್ಡೆ; ಬಿಳಿ = ಬಿಳಿಗುಡ್ಡೆ (ಇದು ಕಣ್ಣು);