ವಚನ - 1901     
 
ತೆಂಗು ಬಟ್ಟಲು ನುಂಗಿ ಮುಂಗಲಿಯನಿಲಿನುಂಗಿ| ಗಂಗಾಹಿಮಕರ ಹರನುಂಗಿ ಜಗವು ಬೆಳ-| ದಿಂಗಳಂತಿಕ್ಕು ಸರ್ವಜ್ಞ