ಮುನ್ನ ಕೈಲಾಸದಲಿ ಪನ್ನಗಧರನಾಳು |
ಎನ್ನಯ ಪೆಸರು ಪುಷ್ಪದತ್ತನು ಎಂದು |
ಮನ್ನಿಪರು ದಯದಿ ಸರ್ವಜ್ಞ
Music
Courtesy:
Transliteration
Munna kailāsadali pannagadharanāḷu |
ennaya pesaru puṣpadattanu endu |
manniparu dayadi sarvajña
ಶಬ್ದಾರ್ಥಗಳು
ಪನ್ನಗ|ಧರ = ಸರ್ಪವನ್ನು+ಧರಿಸಿದವ= ಶಿವ;