ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ |
ಮುಂದವ ಸಾಲೆ ಸರ್ವಜ್ಞನೆಂದೆನಿಸಿ |
ನಿಂದವನು ನಾನೆ ಸರ್ವಜ್ಞ
Music
Courtesy:
Transliteration
Andina puṣpadatta banda vararuciyāgi |
mundava sāle sarvajñanendenisi |
nindavanu nāne sarvajña
ಶಬ್ದಾರ್ಥಗಳು
ಅಂದಿನ = ಕೈಲಾಸದಲ್ಲಿದ್ದ; ನಿಂದವನು = ಪ್ರಸಿದ್ದಿಗೆ ಬಂದವನು; ಬಂದ = ಹುಟ್ಟಿದ; ಮನ್ನಿಸು = ತಿಳಿ; ವರರುಚಿ = ಕವಿಯೂ ವೈಯಾಕರಣಿಯೂ ಆದವನ ಹೆಸರು; ಸಾಲೆ ಸರ್ವಜ್ಞ = ಕುಂಬಾರ ಸಾಲೆಯಲ್ಲಿ ಬಾಲ್ಯವನ್ನು ಕಳೆದದ್ದರಿಂದ ಬಂದ ಹೆಸರು;